Wednesday, June 18, 2025
Google search engine
Homeರಾಜ್ಯಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅನ್ವಿತಾ ಅಭಿಜಿತ ತಳಗೇರಿ ರಾಜ್ಯಕ್ಕೆ ತೃತೀಯ
spot_img

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅನ್ವಿತಾ ಅಭಿಜಿತ ತಳಗೇರಿ ರಾಜ್ಯಕ್ಕೆ ತೃತೀಯ

ಬೆಳಗಾವಿ: ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಬೆಳಗಾವಿಯ ಮಹಿಳಾ ವಿದ್ಯಾಲಯ ಮಂಡಳ ಶಾಲೆಯ ಆಂಗ್ಲ ಮಾಧ್ಯಮದ ಅನ್ವಿತಾ ಅಭಿಜಿತ ತಳಗೇರಿ 625 ಕ್ಕೆ 623 ಅಂಕ ಪಡೆದು  ರಾಜ್ಯಕ್ಕೆ ತೃತೀಯ ಸ್ಥಾನ ಪಡೆದಿದ್ದಾಳೆ.

ವಿದ್ಯಾರ್ಥಿನಿಗೆ ಶಾಲೆಯ ಶಿಕ್ಷಕ, ಶಿಕ್ಷಕಿಯರು, ಪಾಲಕರು ಹರ್ಷ ವ್ಯಕ್ತಪಡಿಸಿದ್ದಾರೆ‌.

RELATED ARTICLES
- Advertisment -spot_img

Most Popular

error: Content is protected !!