Monday, December 23, 2024
Google search engine
Homeರಾಜಕೀಯಕಾಂಗ್ರೆಸ್ ಗೆ ಮಾನ ಮರ್ಯಾದೆ ಇದ್ದರೆ ಜಮೀರನ ಮೊದ್ಲೂ ಕಿತ್ತೋಗಿರಿ : ಪ್ರಲ್ಹಾದ್ ಜೋಶಿ

ಕಾಂಗ್ರೆಸ್ ಗೆ ಮಾನ ಮರ್ಯಾದೆ ಇದ್ದರೆ ಜಮೀರನ ಮೊದ್ಲೂ ಕಿತ್ತೋಗಿರಿ : ಪ್ರಲ್ಹಾದ್ ಜೋಶಿ

ಹುಬ್ಬಳ್ಳಿ: ಮುಜರಾಯಿ ಇಲಾಖೆ ಮತ್ತು ವಕ್ಫ್ ಬೋರ್ಡ್ ಒಂದೇ ಅಲ್ಲ, ಹಿಂದೂ ಧರ್ಮ ಅಥವಾ ಬೇರೆ ಯಾವುದೇ ಧರ್ಮ ಹುಟ್ಟಿದಾಗ ಇಸ್ಲಾಂ ಅಸ್ತಿತ್ವದಲ್ಲೇ ಇರಲಿಲ್ಲ, ಕಾಂಗ್ರೆಸ್ ಪಕ್ಷದ ಢೋಂಗಿ ಜಾತ್ಯಾತೀತತೆ ಮತ್ತು ತುಷ್ಟೀಕರಣದ ರಾಜಕಾರಣದಿಂದಾಗಿ ದೇಶದಲ್ಲಿ ಹಿಂದೂ ದೇವಸ್ಥಾನಗಳು ಒಂದು ಇಂಚಿನಷ್ಟೂ ಕೂಡ ವಿಸ್ತರಣೆಯಾಗಿಲ್ಲ, ವಕ್ಫ್ ಬೋರ್ಡ್ ದೇಶದ ಸರ್ವೋಚ್ಛ ನ್ಯಾಯಾಲಯವನ್ನೇ ಪ್ರಶ್ನಿಸುವ ದಾರ್ಷ್ಟ್ಯತೆ ಪ್ರದರ್ಶಿಸುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

ಕಾಂಗ್ರೆಸ್ ಸರ್ಕಾರಕ್ಕೆ ಮಾನಮರ್ಯಾದೆ ಇದ್ದರೆ ಸಚಿವ ಜಮೀರ್ ಅಹ್ಮದ್ರನ್ನು ಮೊದಲು ಸಂಪುಟದಿಂದ ವಜಾ ಮಾಡಬೇಕು, ಕೋಮು ದ್ವೇಷವನ್ನು ಬಿತ್ತುವ ಮೂಲಕ ಅವರು ಕೇವಲ ರಾಜ್ಯವನಲ್ಲ ಇಡೀ ದೇಶವನ್ನು ಇಸ್ಲಾಮೀಕರಣ ಮಾಡುವ ನಿಟ್ಟಿನಲ್ಲಿ ಸಾಗುತ್ತಿದ್ದಾರೆ ಎಂದು ಪ್ರಲ್ಹಾದ್ ಜೋಶಿ ಹೇಳಿದರು.

 

RELATED ARTICLES
- Advertisment -spot_img

Most Popular

error: Content is protected !!