ಬೆಳಗಾವಿ:- ಬೆಳಗಾವಿ ತಾಲೂಕಿನ ಖನಗಾಂವ ಚಂದೂರನ ಬಳಿ ತಡರಾತ್ರಿ ಅಪಘಾತ ಸ್ಥಳದಲ್ಲಿಯೇ ಯುವಕ ಸಾವು
ಖನಗಾಂವ ಬಳಿ ಇರುವ ಚಂದೂರ ದಾಬಾದಲ್ಲಿ ಊಟ ಮಾಡಲು ನಿಂತಿರುವಾಗ ಈ ದುರ್ಘಟನೆ ಸಂಭವಿಸಿದೆ.
ಮೃತರಾಗಿರುವ ಯುವಕ ಯಮನಾಪೂರ ಹೋಳಿ ಗಲ್ಲಿ ನಿವಾಸಿ ದೀಪಕ ಪ್ರಕಾಶ ನಾಯಕ (28) ಎಂದು ತಿಳಿದು ಬಂದಿದೆ.