Wednesday, June 18, 2025
Google search engine
Homeಸುದ್ದಿಚಂದ್ರಕಲಾ ಪಾಟೀಲ್ ನಿಧನ
spot_img

ಚಂದ್ರಕಲಾ ಪಾಟೀಲ್ ನಿಧನ

ಬೆಳಗಾವಿ: ಬೆಳಗಾವಿ ನಗರದ  ನಿವಾಸಿ ಚಂದ್ರಕಲಾ ಭೀಮನಗೌಡ ಪಾಟೀಲ್ (76) ಬುಧವಾರ ನಿಧನ ಹೊಂದಿದರು.

ಮೃತರು  ಮೂವರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

ಈ ಹಿನ್ನಲೆಯಲ್ಲಿ ಮೃತರ ಅಂತ್ಯಸಂಸ್ಕಾರ ಮೇ .30 2025 ರಂದು ಸಂಜೆ 6 ಗಂಟೆಗೆ ಬೆಳಗಾವಿ ಸದಾಶಿವ ನಗರದ ರುದ್ರಭೂಮಿಯಲ್ಲಿ  ನಡೆಯಲಿದೆ.

RELATED ARTICLES
- Advertisment -spot_img

Most Popular

error: Content is protected !!