ಕಲಬುರ್ಗಿ : ಚಿತ್ತಾಪೂರ ಪಟ್ಟಣದ ಹಳೆ ಕೋರ್ಟ್ ಎದರುಗಡೆ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ವ್ಯಕ್ತಿಯ ಮುಖ ಹಾಗೂ ಮೈಮೇಲೆ ಗಾಯಗಳಿಗೆ .ಯಾರೋ ದುಸ್ಕರ್ಮಿಗಳು ಕೊಲೆ ಮಾಡಿರುವ ಅನುಮಾನ ವ್ಯಕ್ತವಾಗಿದೆ.
ಸ್ಥಳಕ್ಕೆ ಪೊಲೀಸರು ಬೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಚಿತ್ತಾಪೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.