Tuesday, April 29, 2025
Google search engine
Homeವೈರಲ ಸುದ್ದಿಒಂದೆ ಗ್ರಾಮದ ಎಂಟು ಜನರ ಮೇಲೆ ಹುಚ್ಚು ನಾಯಿ ದಾಳಿ
spot_img

ಒಂದೆ ಗ್ರಾಮದ ಎಂಟು ಜನರ ಮೇಲೆ ಹುಚ್ಚು ನಾಯಿ ದಾಳಿ

ಬೆಳಗಾವಿ: ಬೆಳಗಾವಿಯ ಒಂದೇ ಗ್ರಾಮದ ಎಂಟಕ್ಕೂ ಜನರ ಮೇಲೆ ಹುಚ್ಚು ನಾಯಿ ಕಚ್ಚಿರುವ ಘಟನೆ ಸೋಮವಾರ ನಡೆದಿದೆ .

ಬೆಳಗಾವಿ ತಾಲೂಕಿನ ಕುದುರೆಮನಿ ಗ್ರಾಮದಲ್ಲಿ ಎಂಟಕ್ಕೂ ಹೆಚ್ಚು ಜನರ ಮೇಲೆ ಹುಚ್ಚು ನಾಯಿ ದಾಳಿ.

ಬೆಳಗಾವಿಯ ಕುದುರೆಮನಿ ಗ್ರಾಮದ  ವಿಠ್ಠಲ್ ಮಂದಿರಲ್ಲಿ ಸಂಜೆ ಕುಳಿತಿದ್ದ ಗ್ರಾಮಸ್ಥರು ಈ ವೇಳೆ ದೇವಸ್ಥಾನದ ಒಳಗೆ ನುಗ್ಗಿ ದಾಳಿ ಮಾಡಿದೆ.

ಓರ್ವನ ಕೈ ಬೆರಳು ಕೈಗಳು ಮೊನಕೈ ಸೇರಿ ದೇಹದ ವಿವಿಧ ಭಾಗಗಳ ಮೇಲೆ ಹುಚ್ಚು  ನಾಯಿ ದಾಳಿ ಮಾಡಿ ಓರ್ವ ಮಹಿಳೆ ಸೇರಿ  ಆರು ಜನ ಪುರುಷರ ಮೇಲೆ ಬೀದಿ ನಾಯಿ ದಾಳಿ‌ ಮಾಡಿದು, ಗಾಯಗೊಂಡವರು ಬೀಮ್ಸ್ ಆಸ್ಪತ್ರೆಗೆ ದಾಖಲ್ಲಿಸಲ್ಲಾಗಿದೆ

ಮಲ್ಲಪ್ಪ ಪಾಟೀಲ್,ಮಲಪ್ರಭಾ ಪಾಟೀಲ್, ನೀಲಕಂಟ ಸಾಕರೆ, ವಿಠ್ಠಲ‌್ ಮಾಂಡೇಕರ್ ಸೇರಿ ಹಲವರ ಮೇಲೆ ನಾಯಿ ದಾಳಿ. ಸಧ್ಯ ಬೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗ್ರಾಮಸ್ಥರು.

ರೊಚ್ಚಿಗೆದ್ದ ಗ್ರಾಮಸ್ಥರಿಂದ ನಾಯಿಯ ಮೇಲೆ ಮರುದಾಳಿ. ಮಾಡಿ  ಹುಚ್ಚು ನಾಯಿಯನ್ನು ಹೊಡೆದು ಕೊಂದ ಗ್ರಾಮಸ್ಥರು. ಬೆಳಗಾವಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ .

RELATED ARTICLES
- Advertisment -spot_img

Most Popular

error: Content is protected !!