Wednesday, June 18, 2025
Google search engine
Homeಕ್ರೈಂನ್ಯಾಯವಾದಿ ಸೇರಿದಂತೆ ಇಬ್ಬರ ಮೇಲೆ ಹಲ್ಲೆ
spot_img

ನ್ಯಾಯವಾದಿ ಸೇರಿದಂತೆ ಇಬ್ಬರ ಮೇಲೆ ಹಲ್ಲೆ

 

ಬೆಳಗಾವಿ :  ಬೈಕ್ ಮೇಲೆ ಹೊರಟಿದ್ದ ರಾಹುಲ್ ಹಾಗೂ ಸಂಬಂಧಿ ನೇಹಾಲ್ ಹೆಗ್ಗನಾಯಕ  ಮನೆಗೆ ಹೋಗುವ ವೇಳೆಯಲ್ಲಿ  ನ್ಯಾಯವಾದಿ ಸೇರಿದಂತೆ ಇಬ್ಬರ ಮೇಲೆ ಹಲ್ಲೆ ಮಾಡಿದ ಘಟನೆ ಗುರುವಾರ ನಡೆದಿದೆ.

ಇಬ್ಬರು ಗಾಯಾಳುಗಳನ್ನು ಬೆಳಗಾವಿ ಬೀಮ್ಸ್ ಆಸ್ಪತ್ರೆಗೆ ದಾಖಲಸಿ  ಚಿಕಿತ್ಸೆ ಪಡೆಯುತ್ತಿದಾರೆ.ನ್ಯಾಯವಾದಿ  ರಾಹುಲ ಟ್ಯಾನಗಿ ಹಾಗೂ ನಿಹಾಲ್ ಹೆಗ್ಗನಾಯಕ ಮೇಲೆ ನಗರದ ಹೊರವಲಯದಲ್ಲಿರು  ಬೈಕ್ ಮೇಲೆ ಹೊರಟಾಗ ಸಣ್ಣ  ಕಾರಣಕ್ಕೆ ಕೆಲ ವ್ಯಕ್ತಿಗಳು ಕಣಬರ್ಗಿ ಬಳಿ ಹಲ್ಲೆ ಮಾಡಿದ ಘಟನೆ ನಡೆದಿದೆ. ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ

RELATED ARTICLES
- Advertisment -spot_img

Most Popular

error: Content is protected !!