Tuesday, April 29, 2025
Google search engine
Homeಸುದ್ದಿಮೃತ ಮಿನುಗಾರ ಕುಟುಂಬಕ್ಕೆ 8 ಲಕ್ಷ ಪರಿಹಾರದ ಆದೇಶ ಪ್ರತಿ ಹಸ್ತಾಂತರಿಸಿದ ಶಾಸಕ ಲಕ್ಷ್ಮಣ...
spot_img

ಮೃತ ಮಿನುಗಾರ ಕುಟುಂಬಕ್ಕೆ 8 ಲಕ್ಷ ಪರಿಹಾರದ ಆದೇಶ ಪ್ರತಿ ಹಸ್ತಾಂತರಿಸಿದ ಶಾಸಕ ಲಕ್ಷ್ಮಣ ಸವದಿ

ಅಥಣಿ: ಹಲ್ಯಾಳ ಗ್ರಾಮದ ಕ್ರಿಷ್ಣಾ ನದಿಯಲ್ಲಿ ದಿನಾಂಕ 2-5-2024 ರಂದು ಮಹಾಂತೇಶ ಕರಕರಮುಂಡೆ ಮೀನುಗಾರಿಕೆ ಮಾಡುತ್ತಿರುವಾಗ ಕೃಷ್ಣಾ ನದಿಯಲ್ಲಿ ಆಕಸ್ಮಿಕವಾಗಿ ಕಾಲಿಗೆ ಬಲೆ ಸಿಲುಕಿ ನೀರಿನಲ್ಲಿ ಮುಳುಗಿ ಮರಣ ಹೊಂದಿದ್ದು ಮೃತ ವ್ಯಕ್ತಯ ವಾರಸುದಾರ ಪತ್ನಿ ಶ್ರೀಮತಿ ಲಕ್ಷ್ಮಿ ಕರಕರಮುಂಡೆ ರವರಿಗೆ ಮೀನುಗಾರಿಕೆ ಇಲಾಖೆಯ ಸಂಕಷ್ಟ ಪರಿಹಾರ ನಿಧಿ ಯೋಜನೆಯಡಿ 8 ಲಕ್ಷ ರೂಪಾಯಿಗಳ ಪರಿಹಾರದ ಆದೇಶ ಪ್ರತಿಯನ್ನು ಮಾಜಿ ಉಪ ಮುಖ್ಯಮಂತ್ರಿಗಳು ಅಥಣಿ ಶಾಸಕರಾದ ಲಕ್ಷ್ಮಣ ಸವದಿಯವರು ವಿತರಿಸಿ ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದರು.

ಈ ಸಂದರ್ಭದಲ್ಲಿ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರು ರಾಯಬಾಗ ರಂಗನಾಥ ಶಿಂಧೆ ಹಾಗೂ ಕಾರ್ಯದರ್ಶಿ ಅಣ್ಣಪ್ಪ ಗಣಾಚಾರಿ FCS ಹಲ್ಯಾಳ ಉಪಸ್ಥಿತರಿದ್ದರು

RELATED ARTICLES
- Advertisment -spot_img

Most Popular

error: Content is protected !!