ಬೆಳಗಾವಿ :ಬೆಳಗಾವಿಯಲ್ಲಿ ರೌಡಿ ಶೀಟರ್ ಮೇಲೆ ಫೈರಿಂಗ್ ನಡೆದಿದೆ ಶಾಹುನಗರ ನಿವಾಸಿ ರೌಡಿ ಶೀಟರ್ ಪ್ರಫುಲ್ ಪಾಟೀಲ್ ಮೇಲೆ ಫೈರಿಂಗ್.
ಬೆಳಗಾವಿ ತಾಲೂಕಿನ ಗಣೇಶಪುರದ ಹೊರ ವಲಯದಲ್ಲಿ ಘಟನೆ.ಬೆಳಗುಂದಿ ಗ್ರಾಮದಿಂದ ತನ್ನ ಮನೆಗೆ ಹೋಗುವಾಗ ಅಪರಿಚಿತರಿಂದ ಫೈರಿಂಗ್.ಚಲಿಸುವ ಕಾರಿನ ಮೇಲೆಯೇ ಗುಂಡಿನ ದಾಳಿ ಮಾಡಿ ಹತ್ಯೆಗೆ ಯತ್ನ.ಈ ವೇಳೆ ಕಾರಿನ ಗ್ಲಾಸ್ ಗೆ ತಗುಲಿದ ಗುಂಡು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು.ಕಾರಿನ ಗಾಜುಗಳು ಮುಖ, ತಲೆ ಭಾಗಕ್ಕೆ ಸಿಡಿದು ಗಾಯ.ಖಾಸಗಿ ಆಸ್ಪತ್ರೆಗೆ ಗಾಯಾಳು ದಾಖಲು ಚಿಕಿತ್ಸೆ.ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.