ಬೆಳಗಾವಿ: ಬೆಳಗಾವಿ ನಗರದ ನಿವಾಸಿ ಚಂದ್ರಕಲಾ ಭೀಮನಗೌಡ ಪಾಟೀಲ್ (76) ಬುಧವಾರ ನಿಧನ ಹೊಂದಿದರು.
ಮೃತರು ಮೂವರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಈ ಹಿನ್ನಲೆಯಲ್ಲಿ ಮೃತರ ಅಂತ್ಯಸಂಸ್ಕಾರ ಮೇ .30 2025 ರಂದು ಸಂಜೆ 6 ಗಂಟೆಗೆ ಬೆಳಗಾವಿ ಸದಾಶಿವ ನಗರದ ರುದ್ರಭೂಮಿಯಲ್ಲಿ ನಡೆಯಲಿದೆ.