Monday, December 23, 2024
Google search engine
Homeಅಂಕಣಈ ಬಾರಿಯ ಅಧಿವೇಶನಕ್ಕೂ ವಿಶಿಷ್ಟ ಬೇಡಿಕೆಗಳನ್ನ ಹೊತ್ತೂ ತರುತ್ತಿರವ ಮದ್ಯ ಪ್ರಿಯರು!

ಈ ಬಾರಿಯ ಅಧಿವೇಶನಕ್ಕೂ ವಿಶಿಷ್ಟ ಬೇಡಿಕೆಗಳನ್ನ ಹೊತ್ತೂ ತರುತ್ತಿರವ ಮದ್ಯ ಪ್ರಿಯರು!

ಕರ್ನಾಟಕ ಮದ್ಯಪಾನ ಪ್ರೀಯರ ಹೋರಾಟ ಸಂಘದ ವತಿಯಿಂದ ಈ ಬಾರಿಯೂ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲು ತಯಾರಿ ನಡೆದಿದೆ. ತಮ್ಮ ವಿಶಿಷ್ಟ ಬೇಡಿಕೆಗಳ ಮೂಲಕ ಗಮನಸೆಳೆಯುವ ಹೋರಾಟಗಾರರು ಈ ಬಾರಿಯೂ ಸರ್ಕಾರಕ್ಕೆ ತಮ್ಮ‌ ಸಮಸ್ಯೆ ಹೇಳಿಕೊಳ್ಳಲಿದ್ದಾರೆ. ಈಗಾಗಲೇ ಸಂಘಟನೆ ಪ್ರಮುಖರು ಪ್ರತಿಭಟನೆಗೆ ಅವಕಾಶ ಕೋರಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದು, ರಾಜ್ಯದ ವಿವಿಧ ಭಾಗಗಳಿಂದ ಮದ್ಯಪಾನ ಪ್ರೀಯರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ.

RELATED ARTICLES
- Advertisment -spot_img

Most Popular

error: Content is protected !!