ಬೆಳಗಾವಿ: ಸೆಪ್ಟೆಂಬರ್ 6 2025 ರಂದು ತಾಲೂಕ ಮಟ್ಟದ ಕಬ್ಬಡ್ಡಿ ಕ್ರೀಡಾಕೂಟ ಬಡಸ ಗೆಜಪತಿ ಗ್ರಾಮದಲ್ಲಿ ಜರುಗಿದ್ದು. ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಖನಗಾವಿ ಬಿಕೆ ತಂಡವು ಭಾರಿ ಅಂತರದಿಂದ ಗೆಲುವು ಸಾಧಿಸುವ ಮೂಲಕ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಶಾಲೆಯ ಪ್ರಧಾನ ಗುರುಗಳಾದ ಮಂಜುನಾಥ್ ಸನದಿ, ದೈಹಿಕ ಶಿಕ್ಷಕ ಸುಭಾಸ ಶಿರೋಳ, ತಂಡದ ವ್ಯವಸ್ಥಾಪಕ ಸಚಿನ್ ಗುದಿಗೋಪ್ಪಾ, ಸೇರಿದಂತೆ ಸರ್ವ ಸಿಬ್ಬಂದಿ ವರ್ಗದವರು ಶುಭಾಶಯಗಳು ತಿಳಿಸುತ್ತಾರೆ.