ಬೆಳಗಾವಿ :ಬೆಳಗಾವಿಯಲ್ಲಿ ನದಿಗೆ ಹಾರಿ ಆತ್ಮಹತ್ಯೆ ಯತ್ನ ಬೆಳಗಾವಿ ತಾಲೂಕಿನ ಕಂಗ್ರಾಳಿ ಬಳಿಯ ಮಾರ್ಕಂಡೇಯ ನದಿಯಲ್ಲಿ ಘಟನೆ ನಡೆದಿದೆ.
ಕಂಗ್ರಾಳಿ ಗ್ರಾಮದ ಸಚಿನ್ ಮಾನೆ ನದಿಗೆ ಹಾರಿದ ವ್ಯಕ್ತಿ ಮಾರ್ಕಂಡೇಯ ನದಿಗೆ ಹಾರಿ ಆತ್ಮಹತ್ಯಗೆ ಯತ್ನ, ಕುಡಿದ ನಶೆಯಲ್ಲಿ ಆತ್ಮಹತ್ಯೆ ಯತ್ನಿಸಿರುವ ಶಂಕೆ ಘಟನಾ ಸ್ಥಳದಲ್ಲೇ ಮಧ್ಯ ಹಾಗೂ ನೀರಿನ ಬಾಟಲಿ,ಶೇಂಗಾ ಪತ್ತೆ
ಸ್ಥಳಕ್ಕೆ ಎಪಿಎಂಸಿ ಪೊಲೀಸರು ಭೇಟಿ ಪರಿಶೀಲನೆನದಿಗೆ ಹಾರುವ ಮುಂಚೆ ಬೇರೆ ವ್ಯಕ್ತಿಗೆ ಪೋನ್ ಮಾಡಿರುವ ವ್ಯಕ್ತಿ ಸ್ಥಳೀಯ ಯುವಕರ ಮೊಬೈಲ್ ಪೋನ್ ನಿಂದ ಕರೆ ಮಾಡಿದ ಬಳಿಕ ನದಿಗೆ ಹಾರಿದ ವ್ಯಕ್ತಿ ತಕ್ಷಣ ದೌಡಾಯಿಸಿ ರಕ್ಷಣೆಗೆ ಮುಂದಾದ ಯವಕರು
ರಕ್ಷಣೆಗೆ ಪ್ಲಾಸ್ಟಿಕ್ ಎಸೆದರು ಹಿಡಿದುಕೊಳ್ಳದೇ ನದಿಯಲ್ಲೆ ತೇಲಿ ಹೋದ ವ್ಯಕ್ತಿ ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.