
algolist: 0;
multi-frame: 1;
brp_mask:0;
brp_del_th:null;
brp_del_sen:null;
delta:null;
module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: weather?null, icon:null, weatherInfo:100;temperature: 43;
ಬೆಳಗಾವಿ : ಬೆಳಗಾವಿಯಲ್ಲಿ ಎಪ್ರಿಲ್ ನಲ್ಲಿ ಸಿಪಿಎಡ್ ಮೈದಾನದಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಎಎಸ್ಸಿ ನಾರಾಯಣ ಬರಮನಿ ಅವರಿಗೆ ನಿಂದನೆ ಮಾಡಿದರೆ ಸಿಎಂ ವಿರುದ್ಧ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ದೂರು ಗಡಾದ್ ನೀಡಿದ ದೂರು ದಾಖಲು ಮಾಡಲು ಪೊಲೀಸರ ನಿರಾಕರಣೆ. ವಿಧಾನಸೌಧ ಠಾಣೆಯಲ್ಲಿ ಒಂದು ಕಾನೂನು, ಬೆಳಗಾವಿಯಲ್ಲಿ ಒಂದು ಕಾನೂನು ನಡೆದಿದೆ. ಇದಕ್ಕೆ ವಿರೋಧ ಪಕ್ಷದ ನಾಯಕರು ಸಹ ಸಾಥ್ ನೀಡುತ್ತಿದ್ದಾರೆ ಎಂದು ಆರ್ ಟಿ ಐ ಕಾರ್ಯಕರ್ತ ಭೀಮಪ್ಪ ಗಡಾದ್ ಹೇಳಿದರು.
ಎಎಸ್ಪಿ ಸಿಎಂ ಹಲ್ಲೆಗೆ ಮುಂದಾಗಿದ್ದಕ್ಕೆ ನಾನು ದೂರು ಕೊಟ್ಟೆ.ಕ್ಯಾಂಪ್ ಪೊಲೀಸರಿಂದ ಒಂದು ಹಿಂಬರಹ ಬಂದಿದೆ.ಘಟನೆಯನ್ನು ನೊಂದ ವ್ಯಕ್ತಿ ದೂರು ನೀಡಿಲ್ಲ ಎಂದು ಪೊಲೀಸರ ಉತ್ತರ ಕೊಟ್ಟಿದ್ದಾರೆ .
ಎಂ ಎಲ್ ಸಿ ರವಿಕುಮಾರ್ ಸರ್ಕಾರ ಮುಖ್ಯ ಕಾರ್ಯದರ್ಶಿ ವಿರುದ್ಧ ಆಕ್ಷೇಪಾರ್ಯ ಪದ ಬಳಕೆ.ಇಲ್ಲಿ ಮೂರನೇ ವ್ಯಕ್ತಿ ದೂರು ಆಧರಿಸಿ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಕೇಸ್.
ಬೆಂಗಳೂರಿನಲ್ಲಿ ಒಂದು ಕಾನೂನು, ಬೆಳಗಾವಿಯಲ್ಲಿ ಒಂದು ಕಾನೂನಾ?ಎಫ್ ಐ ಆರ್ ದಾಖಲು ಮಾಡದೇ ಇದ್ರೆ ಕಾನೂನು ಹೋರಾಟ. ವಿರೋಧ ಪಕ್ಷದ ನಾಯಕರು ಏನು ನಿದ್ದೆ ಮಾಡ್ತಾ ಇದ್ದೀರಾ ಎಂದು ಪ್ರಶ್ನೆ. ಇಡೀ ಇಲಾಖೆಗೆ ಅವಮಾನ ಆಗಿದ್ದು, ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದರು.