ಬೆಳಗಾವಿ : ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ 30ವರ್ಷ ಜೈಲು, 10ಸಾವಿರ ದಂಡ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಇನಾಮಗೋವನಕೊಪ್ಪ ಗ್ರಾಮದಲ್ಲಿ ಘಟನೆ ನಡೆದಿದೆ.
ಕಳೆದ 2023ರ ನವೆಂಬರ್ 1ರಂದು ಬಾಲಕಿ ಮೇಲೆ ಅತ್ಯಾಚಾರ ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊನ್ನೂರ ಗ್ರಾಮದ ಮುತ್ತು ಕುಂಬಾರ ಸಂಬಂಧಿಕರ ಮನೆಗೆ ಬಂದಾಗ ಅಪ್ರಾಪ್ತ ಬಾಲಕಿ ಪುಸಲಾಯಿಸಿ ಅತ್ಯಾಚಾರ ಮಾಡಿದ್ದ ಆರೋಪಿ ಬಾಲಕಿ ಪುಸಲಾಯಿಸಿ ಅತ್ಯಾಚಾರಿಗೆ 30ವರ್ಷ ಕಠಿಣ ಶಿಕ್ಷೆ ವಿಧಿಸಿದ ಕೋರ್ಟ್,10ಸಾವಿರ ದಂಡ ವಿದಿಸಿದೆ.
20ತಿಂಗಳ ಬಳಿಕ ಅತ್ಯಾಚಾರ ಆರೋಪಿಗೆ ಕಠಿಣ ಶಿಕ್ಷೆ ನೀಡಿದ ಕೋರ್ಟ್ ಬೆಳಗಾವಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ಆದೇಶ ಬಾಲಕಿ ತಂದೆ ನೀಡಿದ ದೂರಿನನ್ನಯ ತನಿಖೆ ಕೈಗೊಂಡಿದ್ದ ಪೊಲೀಸರು ವಿಚಾರಣೆ ಬಳಿಕ ಸವದತ್ತಿ ಸಿಪಿಐ ಧರ್ಮಾಕರ ದರ್ಮಟ್ಟಿಯಿಂದ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಕೆ ಆರೋಪಗಳ ಸಾಬೀತು ಹಿನ್ನೆಲೆ ಮಹತ್ವದ ತೀರ್ಪು ನೀಡಿದ ಕೋರ್ಟ್.
ನೊಂದ ಬಾಲಕಿ ಕುಟುಂಬಕ್ಕೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ 4ಲಕ್ಷ ರೂ ಪರಿಹಾರ ಕೊಡುವಂತೆಯೂ ಆದೇಶ ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.