ಬೆಳಗಾವಿ; ಬೆಳಗಾವಿಯಲ್ಲಿ ಹೃದಯಾಘಾತಕ್ಕೆ ಎಎಸ್‌ಐ ಮೀರಾ ನಾಯಕ ಅವರು ಇಂದು ಬೆಳಗ್ಗೆ 6 ಗಂಟೆಗೆ ವೆಳೆ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.
ಕರ್ತವ್ಯ ನಿರತ ಎಎಸ್‌ಐ ಮೀರಾ ನಾಯಕ ಅವರು ಗೋಕಾಕ ಮಹಾಲಕ್ಷ್ಮಿದೇವಿ ಜಾತ್ರೆಯ ಭದ್ರತೆಗೆ ನಿಯೋಜನೆಗೊಂಡಿದ್ದ ಎಎಸ್ಐ ಹುಬ್ಬಳ್ಳಿ ಎಪಿಎಂಸಿ ಠಾಣೆ ಎಎಸ್ಐ ಮೀರಾ ನಾಯಕ ಜಾತ್ರೆಯ ನಿಮಿತ್ತ ಕರ್ತವ್ಯ ವೇಳೆ ಮೀರಾ ನಾಯಕ ಸಾವನ್ನಪ್ಪಿದ್ದಾರೆ.
ಗೋಕಾಕ ನಗರದ ಎಸ್‌ಸಿ-ಎಸ್‌ಟಿ ಬಾಲಕರ ವಸತಿ ನಿಲಯದಲ್ಲಿ ವಾಸ್ತವ್ಯ ಹೂಡಿದ್ದ ಮೀರಾ ನಾಯಕ ಇಂದು ಬೆಳಗ್ಗೆ 6 ಗಂಟೆಗೆ ತೀವ್ರ ಹೃದಯಾಘಾತದಿಂದ ಮೃತರಾದ ಮೀರಾ ನಾಯಕ
ಗೋಕಾಕ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಎಎಸ್‌ಐ ಮೀರಾ ನಾಯಕ ಮೃತದೇಹ ರವಾನೆ ಮಾಡಲಾಗಿದೆ.