ವರದಿ ಪ್ರಶಾಂತ ಹಿರೇಮನಿ
ಅಥಣಿ: ಅಥಣಿ ಪಟ್ಟಣದ ಹೊರವಲಯದ ಅಬ್ಬಿಹಾಳ ಕ್ರಾಸ್ ಬಳಿ ಟಿಪ್ಪರ ವಾಹನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸಂಭವಿಸಿದೆ
ಮ್ರುತ ಯುವಕನನ್ನ ನಾಗನೂರ ಪಿಕೆ ಗ್ರಾಮದ ದರ್ಶನ್ ಶಿವಾನಂದ ಕಾಂಬಳೆ ಎಂದು ಗುರುತಿಸಲಾಗಿದ್ದು ಮ್ರುತ ಯುವಕ ಕಟ್ಟಡ ಕಾರ್ಮಿಕ ನಾಗಿದ್ದು ಕೇಲಸಕ್ಕೆ ತೆರಳುತ್ತಿದ್ದ ಎಂದು ತಿಳಿದುಬಂದಿದೆ ಘಟನಾ ಸ್ಥಳಕ್ಕೆ ಅಥಣಿ ಪೋಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಅಥಣಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ