Tuesday, April 29, 2025
Google search engine
Homeವೈರಲ ಸುದ್ದಿಗೂಡ್ಸ್ ರೈಲಿನ ಬೋಗಿಗಳು ಪಲ್ಟಿ: ಬೆಳಗಾವಿ ಮಾರ್ಗದ ರೈಲುಗಳ ಸಂಚಾರ ಸ್ಥಗಿತ
spot_img

ಗೂಡ್ಸ್ ರೈಲಿನ ಬೋಗಿಗಳು ಪಲ್ಟಿ: ಬೆಳಗಾವಿ ಮಾರ್ಗದ ರೈಲುಗಳ ಸಂಚಾರ ಸ್ಥಗಿತ

ಬೆಳಗಾವಿ : ಚಲಿಸುತ್ತಿದ್ದ ಗೂಡ್ಸ್‌ ರೈಲು ಹಳಿ ತಪ್ಪಿದ ಪರಿಣಾಮ ರೈಲಿನ ಬೋಗಿ ಪಲ್ಟಿಯಾದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ನಗರದ ಮಿಲಿಟರಿ ಮಾಹಾದೇವ್ ಟೆಂಪಲ್ ಸಮೀಪದಲ್ಲಿ ಈ ಘಟನೆ  ಸಂಭವಿಸಿದ್ದು, ಬೆಳಗಾವಿ ಮಾರ್ಗವಾಗಿ ರೈಲು ಸಂಚಾರ ಸ್ಥಗಿತ ಗೊಂಡಿದು. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಜಿಂದಾಲ್ ನಿಂದ ಮಿರಜ್ ಕಡೆಗೆ ರೈಲು ಸಂಚರಿಸುವ ವೇಳೆ ದುರ್ಘಟನೆ ಸಂಭವಿಸಿದ್ದು, ಸ್ಥಳಕ್ಕೆ ರೈಲು ಅಧಿಕಾರಿಗಳು ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES
- Advertisment -spot_img

Most Popular

error: Content is protected !!