Thursday, June 19, 2025
Google search engine
Homeಜಿಲ್ಲಾರಂಜಾನ್ ಹಬ್ಬ ಹಿನ್ನೆಲೆ ಬೆಳಗಾವಿಯಲ್ಲಿ ರೌಡಿಶೀಟರಗಳ ಪರೇಡ್
spot_img

ರಂಜಾನ್ ಹಬ್ಬ ಹಿನ್ನೆಲೆ ಬೆಳಗಾವಿಯಲ್ಲಿ ರೌಡಿಶೀಟರಗಳ ಪರೇಡ್

ಬೆಳಗಾವಿ: ಕಮಿಷನರ್ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ನೇತೃತ್ವದಲ್ಲಿ ಬೆಳಗಾವಿ ಕಮಿಷನರ್ ವ್ಯಾಪ್ತಿಯ 13ಪೊಲೀಸ್ ಠಾಣಾ ವ್ಯಾಪ್ತಿಯ 220ಕ್ಕೂ ಅಧಿಕ ಕ್ರಿಮಿನಲ್ ರೌಡಿಗಳಿಗೆ ಎಚ್ಚರಿಕೆ ರೌಡಿಗಳಿಗೆ ಪರೇಡ್ ನಡೆಸಲಾಯಿತು.

ಕಮ್ಯುನಲ್ ರೌಡಿಗಳು, ನಾರ್ಕೋಟಿಕ್ಸ್ ರೌಡಿಗಳು, ಸೋಷಿಯಲ್ ಮಿಡಿಯಾದಲ್ಲಿ ಕಮ್ಯುನಲ್ ಪೋಸ್ಟ್ ಹಾಕಿದವರಿಗೆ ಕಮಿಷನರ್ ವಾರ್ನಿಂಗ್ ಕೊಟ್ಟು, ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ರೌಡಿಗಳಿಗೆ ಪೊಲೀಸ್ ಕಮೀಷನರ್ ಯಡಾ ಮಾರ್ಟಿನ್ ಖಡಕ್ ಸೂಚನೆ ನೀಡಿದರು. ಕಾನೂನು ಸುವ್ಯವಸ್ಥೆ ಹಾಳು ಮಾಡಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

RELATED ARTICLES
- Advertisment -spot_img

Most Popular

error: Content is protected !!