Thursday, June 19, 2025
Google search engine
Homeಕ್ರೈಂಕಲ್ಲಿನಿಂದ ಜಜ್ಜಿ ಪತ್ನಿಯ ಭೀಕರ ಕೊಲೆ..!
spot_img

ಕಲ್ಲಿನಿಂದ ಜಜ್ಜಿ ಪತ್ನಿಯ ಭೀಕರ ಕೊಲೆ..!

ಗೋಕಾಕ: ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಉಪ್ಪಾರಟ್ಟಿ ಗ್ರಾಮದಲ್ಲಿ ಘಟನೆ ಮಹಾರಾಷ್ಟ್ರ ಮೂಲದ ಬಾಲಾಜಿ ಕಬಲಿ(35) ಎಂಬಾತನಿಂದ ಅಮಾನುಷ ಕೃತ್ಯ.

ಗಂಡನಿಂದ ಹತ್ಯೆಗೆಡಾದ ಮಿರಾಬಾಯಿ ಕಬಲಿ(25) ಎಂಬವರು ಮೃತ ದುರ್ದೈವಿ ಕಬ್ಬು ಕಟಾವು ಗ್ಯಾಂಗ್ ಜೊತೆ ಕೆಲಸಕ್ಕೆ ಬಂದಿದ್ದ ದಂಪತಿಗಳು ಕುಡಿದ ಅಮಲಿನಲ್ಲಿ ಈ ಕೃತ್ಯ ಮಾಡಲಾಗಿದೆ.

ಕೊಲೆಯಾಗಿ ಬಿದ್ದ ತಾಯಿಯ ಎಬ್ಬಿಸಲು 2ವರ್ಷದ ಮಗು ಪರದಾಟ ಮೃತದೇಹದ ಮುಂದೆ ಹಸಿವಿನಿಂದ ಮಕ್ಕಳ ರೋಧನೆ ತಾಯಿಯನ್ನು ಕಳೆದುಕೊಂಡು ತಬ್ಬಲಿಯಾದ ಇಬ್ಬರು ಮಕ್ಕಳು.

 

ಪತ್ನಿಯ ಕೊಲೆ ಮಾಡುವ ದೃಶ್ಯವನ್ನು ಲೈವ್ ವಿಡಿಯೋ ಮಾಡಿ ಆಕೆಯ ಸಂಬಂಧಿಕರಿಗೆ ಕಳಿಸಿದ್ದ ಪಾಪಿ ಪತಿ ಗೋಕಾಕ್ ಗ್ರಾಮೀಣ ಪೋಲಿಸರು ಮೊಬೈಲ್ ಜಪ್ತಿ ಮಾಡಿಕೊಂಡು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

RELATED ARTICLES
- Advertisment -spot_img

Most Popular

error: Content is protected !!