ಸಮರ್ಥ ನಾಡು, ಸುದ್ದಿ
ಬೆಳಗಾವಿ : ಬೆಳಗಾವಿ ಸಾಂಬ್ರಾ ರಸ್ತೆಯಲ್ಲಿ ಇಂದು ಮುಂಜಾನೆ ಕೆಎಸ್ಆರ್ ಟಿಸಿ ಬಸ್ ಹಾಗೂ ಟ್ರಕ್ ಗೆ ಮುಖಾಮುಖಿ ಡಿಕ್ಕಿ ಹೊಡೆದಾಡಿಕೊಂಡು ಅಪಘಾತ ಜರುಗಿದೆ.
ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಮಾರೀಹಾಳ ಪೋಲಿಸರು ಬಂದು ಗಾಯಗಾಯಾಳುಗಳನ್ನು
ಅಪಘಾತದಲ್ಲಿ ಹತ್ತು ಜನರಿಗೆ ಸಣ್ಣ ಪುಟ್ಟ ಗಾಯಗಾಳಾಗಿದ್ದು ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಮಾರೀಹಾಳ ಪೋಲಿಸರು ಬಂದು ಗಾಯಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಲಾಗಿದೆ ಎಂದು ತಿಳಿಸಿದರು.
****