Monday, December 23, 2024
Google search engine
Homeಸಂಪಾದಕೀಯಅರ್ಧಮರ್ದವಾದ ಗಟಾರ ಕಾಮಗಾರಿ: ಸಂಕಷ್ಟದಲ್ಲಿ ವಾಹನ ಸವಾರರು

ಅರ್ಧಮರ್ದವಾದ ಗಟಾರ ಕಾಮಗಾರಿ: ಸಂಕಷ್ಟದಲ್ಲಿ ವಾಹನ ಸವಾರರು

ರಾಯಭಾಗ: ರಾಯಭಾಗ ಪಟ್ಟಣದ ಅಂಬೇಡ್ಕರ ಭವನದ ಹತ್ತಿರ ರಾಯಭಾಗ ರೈಲ್ವೆ ಸ್ಟೇಷನ್ ಹೋಗುವ ಮಾರ್ಗದಲ್ಲಿ ಗಟಾರ ಕಾಮಗಾರಿಯು ಅರ್ಧಮರ್ದವಾಗಿದ್ದು ಇದರಿಂದ ವಾಹನ ಸವಾರರಿಗೆ ಕಂಟಕವಾಗಿದೆ. ಗಟಾರದ ಕಬ್ಬಿಣ ಚಳಿಗಳು ಮೇಲಿವೆ. ದಿನ ನಿತ್ಯ ಈ ಮಾರ್ಗದಲ್ಲಿ ಅನೇಕ ವಾಹನಗಳು ಸಂಚರಿಸುತ್ತವೆ. ಜನ ಸಾಮಾನ್ಯರು ಓಡಾಡಲು ಭಯಭೀತರಾಗಿದ್ದಾರೆ. ಸಂಬಂಧ ಪಟ್ಟ ಅಧಿಕಾರಿಗಳು ಯಾಕೆ ನಿರ್ಲಕ್ಷ್ಯ ತೋರುತಿದ್ದಾರೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

 

RELATED ARTICLES
- Advertisment -spot_img

Most Popular

error: Content is protected !!