ಬೆಳಗಾವಿ: ಬೆಳಗಾವಿ ತಾಲೂಕಿನ ಪಂತ ಬಾಳೇಕುಂದ್ರಿ ಬಿಕೆ ಪಂಚಾಯತಿಯ ಬೇಜವಾಬ್ದಾರಿಯಿಂದ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಲುವಾಗಿ ಪರದಾಡುವ ಸಮಯದಲ್ಲಿ ಈ ರೀತಿ ಬೇಜವಾಬ್ದಾರಿತನ ತೋರಿಸುವವುದು ಅಮಾನವಿಯವಾಗಿದೆ.
ಟ್ಯಾಂಕ್ ತುಂಬಿ ನೀರು ಪೋಲ್ ಆಗುವುದನ್ನು ಈಗಾಗಲೇ ಜನರು ಬಹಳ ಸಲ ಗ್ರಾಮ ಪಂಚಾಯತಿ ಅಧಿಕಾರಿಗಳ ಗಮನಕ್ಕೆ ತಂದಿದರು ಯಾವುದೇ ರೀತಿ ಕೆಲಸಗಳು ಆಗಿರುವುದಿಲ್ಲ ಇದೇ ರೀತಿ ದಿನವಿಡೀ ನೀರು ಮಿತಿಯಿಲ್ಲದ ಹರಿದು ಹೋಗುತ್ತಿದ.
ಜಿಲ್ಲೆಯಲ್ಲಿ ಬರಗಾಲದ ಅಭಾವದ ಪರಿಸ್ಥಿತಿಯಲ್ಲಿ ನೀರಿನ ಸಂಗ್ರಹಿಸಿ ಎಂದು ಹೇಳುವ ಅಧಿಕಾರಿಗಳಿಗೆ ಅರಿವು ಇಲ್ಲವಾದರೆ. ಜನ ಸಮಾನ್ಯರ ಪರಿಸ್ಥಿತಿ ಹೇಗೆ…!