ಲೋಕಸಭಾ ಚುನಾವಣಾ ಸಂಬಂಧಿತ ದೂರು ನೀಡಲು ಸಿ- ವಿಜಿಲ್ ಆ್ಯಪ್ ಇದ್ದು, ಅದರ ಮೂಲಕ ಯಾರು ಬೇಕಾದರು ದೂರು ಸಲ್ಲಿಸಿದರೆ ಆ ಕುರಿತು ತಕ್ಷಣವೇ ಚುನಾವಣಾಧಿಕಾರಿಗಳು ಕ್ರಮ ಜರುಗಿಸಲಿದ್ದಾರೆ. ದಿವ್ಯಾಂಗರ ಅನುಕೂಲಕ್ಕಾಗಿ ಸಕ್ಷಮ್ ಆ್ಯಪ್ ರೂಪಿಸಲಾಗಿದೆ.