ಬೆಳಗಾವಿ :ಓಡಿಶ್ಶಾದ ಯುವತಿಯ ಮೇಲಿನ ಅತ್ಯಾಚಾರಕ್ಕೆ ಖಂಡಸಿ ಬೆಳಗಾವಿಯಲ್ಲಿ ಎಬಿವಿಪಿ ವತಿಯಿಂದ ನಗದಲ್ಲಿ ಸೋಮವಾರ ಪ್ರತಿಭಟಿಸಿ, ಜಿಲ್ಲಾ ಆಡಳಿತ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ನಗರದ ಚನ್ನಮ್ಮವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಇಂಜೀನಿಯರ್ ಓದುತ್ತಿದ್ದ 19 ವರ್ಷದ ಯುವತಿಗೆ ಓಡಿಶ್ಶಾದ ಎನ್ ಎಸ್ ಯು ಐ ಅಧ್ಯಕ್ಷ ಮಾರ್ಚ 2025 ರಂದು ವಿದ್ಯಾತಿನಿ ಗೆಡ್ರ ನೀಡಿ ಅತ್ಯಾಚಾರ ಎಸಗಿದ್ದಾನೆ ಆತನ ಮೇಲೆ ಇನ್ನೂ ಕಾನೂನು ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಸಮಾಜದಲ್ಲಿ ಒಳ್ಳೆಯವರನ್ನು ಬೆಳೆಸೋದು ಬಿಟ್ಟು ಕಾಂಗ್ರೇಸ್ ನಾಯಕರು ರೆಪಿಸ್ಟ್ ಗಳನ್ನು ಬೆಳೆಸುತ್ತಿದ್ದಾರೆ ಇದೇ ರೀತಿ ಇವರು ಮುಂದುವರೆದರೆ ಮುಂದೆ ಬರುವಂತ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡುತ್ತೆವೆ ಎಂದು ಎಬಿವಿಪಿ ಕಾರ್ಯಕರ್ತರು ಎಚ್ಚರಿಸಿದರು.
ಪ್ರತಿಭಟನೆ ವೇಳೆ ಪ್ರತಮಗೌಡಾ ಪಾಟೀಲ, ನಿಂಗರಾಜ ಪೂಜೇರಿ, ರಾಕೇಶ ರಾಠೋಡ, ನಾಗರಾಜ್ ಗಾಡದೆ ಸೇರಿಂದತೆ ವಿದ್ಯಾತಿಗಳು ಇದರು.