ಬೆಳಗಾವಿ: ಕೃಷಿ ಹೊಂಡಲ್ಲಿ ಮುಳುಗಿ ತಂದೆ ಮಗ ಸಾವನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮಳಗಲಿ ಗ್ರಾಮದಲ್ಲಿ ಜರುಗಿದೆ.
ಬಸವರಾಜ ಕೆಂಗೇರಿ(40), ಪುತ್ರ ಧರೇಪ್ಪ ಕೆಂಗೇರಿ(6) ಕೃಷಿ ಹೊಂಡಲ್ಲಿ ಮುಳುಗಿ ತಂದೆ ಮಗು ಸಾವನಪ್ಪಿರುವ ಘಟನೆ ನಡೆದಿದೆ.
ಹೆಸರು ಬೆಳೆಗೆ ಔಷಧಿ ಸಿಂಪಡಣೆ ಮಾಡ್ತಿದ್ದ ಬಸವರಾಜ ಈ ವೇಳೆ ಆಯತಪ್ಪಿ ಕೃಷಿ ಹೊಂಡದಲ್ಲಿ ಬಿದ್ದ ಧರೇಪ್ಪ ಮಗನನ್ನು ರಕ್ಷಣೆಗೆ ಹೋಗಿದ್ದ ತಂದೆಯೂ ನೀರಿನಲ್ಲಿ ಮುಳುಗಿ ಸಾವನಪ್ಪಿದರೆ.
ಘಟನಾ ಸ್ಥಳಕ್ಕೆ ಮುರಗೋಡ ಸಿಪಿಐ ವೀರಯ್ಯ ಮಠಪತಿ ಭೇಟಿ,ನೀಡಿ ಪರಿಶೀಲನೆ ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನ ಬೈಲಹೊಂಗಲ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿದರು. ಮುರಗೋಡ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.