ಬೆಳಗಾವಿ : ಗಾಂಜಾ ವಿಚಾರಕ್ಕೆ ಒಡಹುಟ್ಟಿದವರ ಮಧ್ಯೆ ಆರಂಭವಾದ ಗಲಾಟೆ ಸಾವಿನಲ್ಲಿ ಅಂತ್ಯವಾದ ಘಟನೆ ಬೆಳಗಾವಿ ತಾಲೂಕಿನ ನಿಲಜಿ ಗ್ರಾಮದಲ್ಲಿ ತಡರಾತ್ರಿ ಘಟನೆ ನಡೆದಿದೆ.ಮನೆ ಕೆಲಸ ಮಾಡದೇ ಸುತ್ತಾಡುತ್ತಿದ್ದ ಇಬ್ಬರಿಗೂ ಬುದ್ಧಿ ಹೇಳಿರುವ ಪೋಷಕರುಮನೆ ಕೆಲಸ ನಾನು ಮಾಡಲ್ಲಣ್ಣ ನೀನೆ ಮಾಡಬೇಕು ಎಂದು ಪರಸ್ಪರ ಇಬ್ಬರ ನಡುವೆ ಗಲಾಟೆ ಮಾಡಿಕಂಡಿದ್ದಾರೆ.
ನಶೆಯಲ್ಲಿದ್ದಾಗ ನಿನ್ನೆ ಮಧ್ಯಾಹ್ನ ಇಬ್ಬರ ಮಧ್ಯೆ ನಡೆದಿದ್ದ ಗಲಾಟೆ ರಾತ್ರಿ ವೇಳೆ ಮನೆಯ ಸ್ಟೇರ್‌ಕೇಸ್ ಮೇಲೆ ಗಾಂಜಾ ಸೇವಿಸಲು ಹೋಗಿದ್ದಾಗ ಮತ್ತೆ ಗಲಾಟೆ ಮಾಡಿಕೊಂಡು ಗಾಂಜಾ ವಿಚಾರಕ್ಕೆ ತಡರಾತ್ರಿ ಇಬ್ಬರ ಮಧ್ಯೆ ಆರಂಭವಾದ ಗಲಾಟೆ ನಡೆದಿದೆ
ನೂಕಾಟ ವೇಳೆ ಎರಡು ಮಹಡಿ ಬಿಲ್ಡಿಂಗ್ ಮೇಲಿಂದ ಕೆಳಗೆ ಬಿದ್ದ ಸಹೋದರರು ಎಂದು ತಿಳಿದು ಬಂದಿದೆ ಘಟನೆ ವೇಳೆ ಸ್ಥಳದಲ್ಲೇ ಮೃತಪಟ್ಟ ಸುಶಾಂತ ಸುಭಾಷ ಪಾಟೀಲ (20)ಓಂಕಾರ ಸುಭಾಷ ಪಾಟೀಲ (23) ಗಂಭೀರ ಗಾಯ, ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಸ್ಥಳಕ್ಕೆ ಮಾರಿಹಾಳ ಠಾಣೆ ಪೊಲೀಸರ ಭೇಟಿ, ಪರಿಶೀಲನೆ