ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಹಾಂತೇಶ ಚಿವಟಗುಂಡಿ ವಿರುದ್ಧ ಯುವಕರ್ನಾಟಕ ಭೀಮ ಸೇನೆ ಯುವ ಶಕ್ತಿ ಸಂಘದಿಂದ ಪ್ರತಿಭಟನೆ ನಡೆಸಿದರು.
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ವದಗಿಸದೆ ಪ್ರತಿ ದಿನ ಹತ್ತಾರು ವಿದ್ಯಾರ್ಥಿಗಳಿಗೆ ಅವರ ಕಚೇರಿ ಬಳಿ ಅಲೆದಾಡಿಸುತ್ತಾರೆ . ಬೆಳಗ್ಗೆ ಹೋದಾಗ ಮದ್ಯಾಹ್ನ ಬಣ್ಣಿ ಮಧ್ಯನಾ ಹೋದಾಗ ಸಾಯಂಕಾಲ ಬನ್ನಿ ಎಂದು ಹೇಳುತ್ತಾರೆ .
ಮಹಾಂತೇಶ ಚಿವಟಗುಂಡಿ ಕಚೇರಿಯಲ್ಲಿ ಸರಿಯಾಗಿ ಹಾಜರಾಗುವುದಿಲ್ಲ. ಯಾವಾಗ ಕರೆ ಮಾಡಿದರೂ ಮೀಟಿಂಗ್ ಇದೇ ಎಂದು ಸುಳ್ಳು ಹೇಳುತ್ತಾರೆ ಮತ್ತು ದಲಿತರ ಸಮಸ್ಯೆ ಬಗ್ಗೆ ಕರೆ ಮಾಡಿದಾಗ ಫೋನ್ ರಿಸೀವ್ ಕೂಡ ಮಾಡುವುದಿಲ್ಲ ಎಂದು ಪ್ರತಿಭಟಿಸಿದರು.