ಬೆಳಗಾವಿ: ಬೇರೆ ಬಸ್ ವ್ಯವಸ್ಥೆ ಮಾಡುವಂತೆ ಬಸ್ ಇಳಿದು ಬಸ್ ಮುಂದೆಯೇ ಕುಳಿತು ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲಾ ಬೈಲಹೊಂಗಲ ತಾಲೂಕಿನ ತಡಸಲೂರು ಗ್ರಾಮದಲ್ಲಿ ಗುರುವಾರ ನಡೆದಿದೆ .
ಶಕ್ತಿ ಯೋಜನೆ ಎಫೆಕ್ಟ್, ಕೂರಲಲ್ಲ ನಿಲ್ಲಲೂ ಜಾಗವಿಲ್ಲದೆ ಬಸ್ ಇಳಿದು ಬಸ್ ಮುಂದೆಯೇ ಕುಳಿತು ವಿದ್ಯಾರ್ಥಿಗಳು ಪ್ರತಿಭಟಿಸಿದರು.
ಮಳಗಲಿ, ತಡಸಲೂರು, ಚಿಕ್ಕಬುದ್ನೂರು, ಸೇರಿದಂತೆ ವಿವಿಧ ಗ್ರಾಮಗಳಿಂದ ಬರುವ ವಿದ್ಯಾರ್ಥಿಗಳು ಸರಿಯಾದ ಬಸ್ ವ್ಯವಸ್ಥೆ ಇಲ್ಲದೆ ದಿನವೂ ಅವಸ್ಥೆ ಪಡುತ್ತಿರುವ ವಿಧ್ಯಾರ್ಥಿಗಳು ಬಸ್ ನಿಲ್ಲಿಸದಿದ್ದಾಗ ಚಾಲಕ ನಿರ್ವಾಹಕರೊಡನೆ ವಿದ್ಯಾರ್ಥಿಗಳ ವಾಗ್ವಾದ ಬೇರೆ ಬಸ್ ವ್ಯವಸ್ಥೆ ಮಾಡುವಂತೆ ವಿದ್ಯಾರ್ಥಿಗಳ ಪಟ್ಟು .