Tuesday, June 24, 2025
Google search engine
Homeಜಿಲ್ಲಾನಿರಂತರ ಮಳೆಯಿಂದ ಸಾರ್ವಜನಿಕ ಪರದಾಟ
spot_img

ನಿರಂತರ ಮಳೆಯಿಂದ ಸಾರ್ವಜನಿಕ ಪರದಾಟ

ಬೆಳಗಾವಿ; ಬೆಳಗಾವಿಯಲ್ಲಿ ಮುಂಗಾರು ಮಳೆ ಚುರುಕು ಪಡೆದುಕೊಂಡಿದ್ದು, ಬೆಳಗಾವಿ ಸೇರಿಂದರೆ ವಿವಿಧ ಭಾಗದಲ್ಲಿ ಧಾರಾಕಾರ ಮಳೆ ಆಗಿದೆ.

filter: 0; fileterIntensity: 0.0; filterMask: 0; captureOrientation: 0;
algolist: 0;
multi-frame: 1;
brp_mask:0;
brp_del_th:null;
brp_del_sen:null;
delta:null;
module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: weather?null, icon:null, weatherInfo:100;temperature: 32;

ಧಾರಾಕಾರ ಮಳೆ ಬರುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಖಾನಾಪುರ, ಕಿತ್ತೂರು, ಗೋಕಾಕ ನಲ್ಲಿ ಭಾರೀ ಮಳೆಗೆ ಜಲಾವೃತಗೊಂಡ ಭತ್ತದ ಗದ್ದೆಗಳು ನಿರಂತರ ಮಳೆಗೆ ನದಿಯಂತಾದ ಭತ್ತದ ಗದ್ದೆಗಳು,ಧಾರಾಕಾರ ಮಳೆ ಹಿನ್ನೆಲೆ ಮಲಪ್ರಭಾ ನದಿಗೆ ನೀರಿನ ಒಳಹರಿವು ಹೆಚ್ಚಳ ಆಗಿದೆ.

ನಿರಂತರ ಮಳೆಯಿಂದಾಗಿ ಬೆಳಗಾವಿಯ ಬಡಾವಣೆಗಳಲ್ಲಿ ರಸ್ತೆ ಉದ್ದಕ್ಕೂ ನೀರು ಹರಿಯುತ್ತಿದು, ಸಾರ್ವಜನಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಪರಡುವಂತಾಗಿದೆ. ಮಲಪ್ರಭಾ, ಘಟಪ್ರಭಾ ನಸಿಗಳಯ ಒಳ ಹರಿವು ಏರಿಕೆಯಾಗಿದ್ದು, ರೈತರು ಹರ್ಷಗೊಂಡಿದ್ದಾರೆ.

RELATED ARTICLES
- Advertisment -spot_img

Most Popular

error: Content is protected !!