ಬೆಳಗಾವಿ: ಬೆಳಗಾವಿಯಲ್ಲಿ ಪ್ರಖಾತ ಮಠದಲ್ಲಿ ರಾತ್ರಿಹೊತ್ತು ಅನಾಚಾರ ಶಂಕೆ ಆರೋಪ ಹಿನ್ನಲೆ ಮಠದಿಂದ ಅಡವಿಸಿದ್ದರಾಮ ಸ್ವಾಮೀಜಿ ಉಚ್ಚಾಟನೆ ಮಾಡಿರೋ ಗ್ರಾಮಸ್ಥರು.
ಮೂಡಲಗಿ ತಾಲೂಕಿನ ಶಿವಪುರ ಗ್ರಾಮಸ್ಥರಿಂದ ಅಡವಿಸಿದ್ದೇಶ್ವರ ಸ್ವಾಮೀಜಿ ಮಹಿಳೆ ಜತೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ ಸ್ವಾಮೀಜಿಗೆ ತರಾಟೆಗೆ ತೆಗೆದುಕೊಂಡಿದ್ದ ಶಿವಾಪುರ ಗ್ರಾಮಸ್ಥರು ಸ್ವಾಮೀಜಿ ಮಹಿಳೆ ಜತೆಗೆ ಅಕ್ರಮ ಸಂಬಂಧ ಇರೋ ಬಗ್ಗೆ ಆರೋಪಿಸಿ ಉಚ್ಚಾಟನೆ ಮಾಡಿದರು.
ಶಿವಾಪುರ (ಹ) ಗ್ರಾಮದ ಅಡವಿಸಿದ್ದೇಶ್ವರ ಮಠದ ಸ್ವಾಮೀಜಿಯಾಗಿದ್ದ ಅಡವಿಸಿದ್ದರಾಮ ಸ್ವಾಮೀಜಿ
ಯಾವುದೇ ಕಾರಣಕ್ಕೂ ಸ್ವಾಮೀಜಿ ಇರಬಾರದೆಂದು ಸ್ವಾಮೀಜಿಗೆ ಗ್ರಾಮಸ್ಥರ ಬಹಿಷ್ಕಾರ.