ಬೆಳಗಾವಿ: ಜಿಲ್ಲೆಯಲ್ಲಿ ಕೆಲವು ದಿನದಿಂದ ಬಿಸಿಲು ಹೆಚ್ಚಾಗಿದ್ದು , ಮಂಗಳವಾರ ಸಂಜೆ ವೇಳೆ ಮೋಡ ಕವಿದ ವಾತಾವರಣ, ತಂಪಾದ ಗಾಳಿ ಬೀಸಿತು.ಬೆಳಗಾವಿ ನಗರದಲ್ಲಿ ಸಂಜೆ 6 ಗಂಟೆ ಸುಮಾರಿಗೆ ಸುರಿದ ಮಳೆ . ಬಿಸಿಲ ತಾಪದಿಂದ ಬೆಂದಿದ್ದ ಬೆಳಗಾವಿ ನಗರದ ಜನರಿಗೆ ಕೂಲ್ ಕೂಲ್ ಅನುಭವವಾಯಿತು.