Thursday, June 19, 2025
Google search engine
Homeಜಿಲ್ಲಾಬೆಳಗಾವಿಯ ತಹಶೀಲ್ದಾರ ಕಚೇರಿಯಲ್ಲಿ ಆಕಸ್ಮಕ ಬೆಂಕಿ ಅವಘಡ..!!
spot_img

ಬೆಳಗಾವಿಯ ತಹಶೀಲ್ದಾರ ಕಚೇರಿಯಲ್ಲಿ ಆಕಸ್ಮಕ ಬೆಂಕಿ ಅವಘಡ..!!

ಬೆಳಗಾವಿ: ಬೆಳಗಾವಿ ಹಳೆ‌ ಮಹಾನಗರ ಪಾಲಿಕೆ‌ (ತಹಶಿಲ್ದಾರರ ಕಚೇರಿ) ಯಲ್ಲಿ‌‌ ಇಂದು‌ ಮಧ್ಯಾಹ್ನದ ವೇಳೆಯಲ್ಲಿ ಆಕಸ್ಮಿಕವಾಗಿ  ಕೋಣೆಯೊಳಗೆ ಬೆಂಕಿ‌ ಅವಘಡ ‌ಜರುಗಿದೆ.

ಹಳೆಯ ಪಿಡಬ್ಲ್ಯೂಡಿ ಇಲಾಖೆ  ದಾಖಾಲಾತಿಗಳು ಬಸ್ಮವಾಗಿವೆ ಎಂದು ತಿಳಿದು ಬಂದಿದೆ ಯಾವುದೇ‌ ರೀತಿ‌ ಅನಾಹುತ ಜರುಗಿರುವುದಿಲ್ಲ.

ಹಳೆ‌ ಮಹಾನಗರ ಪಾಲೆಕೆಗೆ ಈ ಹಿಂದೆ ಆರ್ ಡಿ ಯಡವಣ್ಣವರ ಸಾವು ಇವಾಗ  ಬೆಂಕಿ ಅವಘಡ  ಇದರ ಮರ್ಮ ಏನು ಎಂದು ತಿಳಿದು ಬರುತ್ತಿಲ್ಲ…?

 

RELATED ARTICLES
- Advertisment -spot_img

Most Popular

error: Content is protected !!