*ಚಿಕ್ಕೋಡಿ ಲೋಕಸಭಾ ಕ್ಷೇತ್ರ*
ಮುನ್ನಡೆ : ಕಾಂಗ್ರೆಸ್ ಅಭ್ಯರ್ಥಿ
ಹಿನ್ನೆಡೆ : ಬಿಜೆಪಿ ಅಭ್ಯರ್ಥಿ
ಹದಿಮೂರನೇ ಸುತ್ತ ಪ್ರಾರಂಭ ಭಾರಿ ಮುನ್ನಡೆ ಕಾಯ್ದುಕೊಂಡ ಪ್ರಿಯಂಕಾ ಜಾರಕಿಹೋಳಿ
ಅಣ್ಣಾಸಾಬ ಜೊಲ್ಲೆ (ಬಿಜೆಪಿ ಅಭ್ಯರ್ಥಿ) – 326125
ಪಡೆದ ಮತಗಳು
ಪ್ರಿಯಂಕಾ ಜಾರಕಿಹೋಳಿ (ಕಾಂಗ್ರೆಸ್ ಅಭ್ಯರ್ಥಿ) – ಪಡೆದ ಮತಗಳು 390000
ಅಂತರ – 63875 ಮತಗಳು
ಬಿಜೆಪಿ ಅಭ್ಯರ್ಥಿ ಅಣ್ಣಾಸಾಬ ಜೊಲ್ಲೆಗೆ ಭಾರಿ ಹಿನ್ನಡೆ