ರಾಯಬಾಗ ಬ್ರೇಕಿಂಗ್
ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮದಲ್ಲಿ ನೀನ್ನೆ ತಡ ರಾತ್ರಿ ವಿದ್ಯುತ್ ಶಾರ್ಟ ಸರ್ಕಿಟ್ ನಿಂದ ಕೀರಾಣಿ ಅಂಗಡಿ ಬೆಂಕಿಗೆ ಆಹುತಿಯಾಗಿದೆ ,
ನೀನೇ ರಾತ್ರಿ ಎರಡು ಘಂಟೆ ಸೂಮಾರಗೆ ಅಂಗಡಿಯಲ್ಲಿ ಯಾರು ಇಲ್ಲದ ಸಮಯದಲ್ಲಿ ವಿದ್ಯುತ್ ಶಾರ್ಟ ಸರ್ಕಿಟ್ ನಿಂದ ಕಿರಾಣಿ ಅಂಗಡಿಗೆ ಬೆಂಕಿ ತಗೂಲಿ ಅಂಗಡಿಯಲ್ಲಿದ್ದ 8 ರಿಂದ 9 ಲಕ್ಷ ಬೇಲೆ ಬಾಳುವ ದಿನಸಿ ಮತ್ತು ಸ್ಟೇಶನರಿ ವಸ್ತಗಳು ಬೆಂಕಿಯಲ್ಲಿ ಸುಟ್ಟು ಕರಲಾಗಿವೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕೀನ ನಿಡಗುಂದಿ ಗ್ರಾಮದ ಸಿದ್ದರಾಮ್ ಟೋಮರೆ ರವರಿಗೆ ಸೇರಿದ ಕೀರಾಣಿ ಅಂಗಡಿ,
ಸ್ಥಳಕ್ಕೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮಲೆಕ್ಕಾಧಿಕಾರಿ ಪಂಚಾಯತಿ ಅದ್ಯಕ್ಷ ಬೇಟಿ ನೀಡಿ ಸ್ಥಳ ಪರಿಶೀಲಿಸಿದ್ದಾರೆ.
ರಾಯಬಾಗ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ,