
algolist: 0;
multi-frame: 1;
brp_mask:0;
brp_del_th:null;
brp_del_sen:null;
delta:null;
module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: weather?null, icon:null, weatherInfo:100;temperature: 46;
ಬೆಳಗಾವಿ: ಕೃಷಿ ಇಲಾಖೆ ಬೆಳಗಾವಿ ಜಿಲ್ಲೆ ಜಂಟಿ ನಿರ್ದೇಶಕ ಎಚ್ ಡಿ. ಕೋಳೆಕರ ಅವರ ಧರ್ಮಪತ್ನಿ ರೇಣುಕಾ ಎಚ್ ಡಿ. ಕೋಳೆಕರ ಅವರ 20ನೇ ವಿವಾಹ ವಾರ್ಷಿಕೋತ್ಸವ ನಿಮಿತ್ಯ ಅಮ್ಮ ಪ್ರತಿಷ್ಠಾನ ಹಾಗೂ ಬಾಳಾಸಾಹೇಬ ಕಲ್ಲಪ್ಪ ಉದಗಟ್ಟಿ ಅವರ ನೇತೃತ್ವದಲ್ಲಿ ಶುಕ್ರವಾರ ಸನ್ಮಾನಿಸಲಾಯಿತು.
ನಗರದ ಖಾಸಗಿ ಹೋಟೆಲ್ ನಲ್ಲಿ ಜು..11 ರಂದು 20ನೇ ವಿವಾಹ ವಾರ್ಷಿಕೋತ್ಸವನ್ನು ಬೆಳ್ಳಿಯ ಕಿರೀಟ, ಶಾಲ್, ಫೋಟೋ ಹೂವಿನ ಹಾರ ಹಾಕುವ ಮುಖಾಂತರ ಗೌರವಾನ್ವಿತವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬೆಳಗಾವಿ ನಗರದ 31 ವರ್ಷಗಳಿಂದ ಸಮಾಜ ಸೇವೆ ಮತ್ತು ಕೃಷಿ ವ್ಯಾಪಾರಸ್ಥರಾಗಿ ಉತ್ತಮ ಸೇವೆ ಸಲ್ಲಿಸುತ್ತಿದ್ದ ಎಸ್ ಎಸ್ ಕೃಷಿ ಇಲಾಖೆ ಬೆಳಗಾವಿ ಜಿಲ್ಲೆ ಜಂಟಿ ನಿರ್ದೇಶಕ , ಎಚ್ ಡಿ. ಕೋಳೆಕ ಅವರಿಗೆ “ಬೆಳಗಾವಿ ರತ್ನ ಪ್ರಶಸ್ತಿ” ನಿಡಿ ಗೌರವಿಸಲಾಯಿತು.
ರತ್ನಾಬಾಯಿ ಕಲ್ಲಪ್ಪ ಉದಗಟ್ಟಿ, ಸಾಮಾಜಿಕ ಪ್ರತಿಷ್ಠಾನ ಬೆಳಗಾವಿ ಅಧ್ಯಕ್ಷ ಬಾಳಾಸಾಹೇಬ ಕಲ್ಲಪ್ಪ ಉದಗಟ್ಟಿ, ನೇಮಿನಾಥ ಕ. ಚೌಗಲಾ. (JAC.MD) ಮತ್ತು ಬೆಳಗಾವಿ ಜಿಲ್ಲೆಯ ಕೃಷಿ ವ್ಯಾಪಾರಸ್ಥ ಶಿವಾಜಿ ಕೆನೇಕರ,
ಇದೆ ವೇಳೆ ರವಿ ಬಾಳಿ. ಗುರುದೇವ ಕಿತ್ತೊರಮಠ. ಸಿ ಆರ್ ಪಾಟೀಲ, ಅರವಿಂದ ಭಾತಖಾಂಡೆ, ಎ ಡಿ. ಚೌಗಲಾ. ಮನೋಹರ ಸಾತೇರಿ ರಾಜು ಪರಗನ್ನವರ, ಗುರು ಬೆಳ್ಳೇರಿಮಠ, ಎಸ್ ಪಿ. ಸಂಗೋಳ್ಳಿ ,ಧರೇಪ್ಪ ಹಂಜಿ, ರಾಜು ಪಾಟೀಲ, ಪ್ರಸಾದ ಅಪ್ಪು ಗೋಳ, ಮತ್ತು ಗಜಾನನ ಬಡಮಂಜಿ ಇತರರು ಇದ್ದರು.