ಬೆಳಗಾವಿ : ಅಗತ್ಯಕ್ಕಿಂತ ಹೆಚ್ಚಿನ ಬೆಲೆ ಏರಿಕೆ ಏಕೆ ಆಗುತ್ತಿದೆ ಅಂತ ಹೇಳಿದರೆ ಆರ್ಥಿಕ ನಿರ್ವಹಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಹೇಳಿದರು.
ಇಂದು ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಈ ಮೊದಲೆ ನಾನು ಹೇಳಿದಾಗೆ ಆದಾಯ ಠೇವಣಿ ಬಜೆಟ್ 2006 ರಿಂದ 2019 ಹೊರತು ಪಡಿಸಿದರೆ ಆದಾಯ ಠೇವಣಿ ಕರ್ನಾಟಕ ರಾಜ್ಯ ಹೆಚ್ಚುವರಿ ಇರುವಂತದು, ಬಜೆಟಿಗೆ ಮುಖ್ಯವಾಗಿ ಇರುವಂತದು ರಾಜ್ಯ ತೆರಿಗೆ ಆದಾಯ, ತೆರಿಗೆ ಆದಾಯ, ಕೇಂದ್ರ ಆದಾಯ , ವಿತರಣಾ ಕಂಪನಿಗಳು ಲಾಸಿನಲಿ ನಡೆಯುತ್ತಿದೆ .ಹಾಗಾಗಿ ಆ ಲಾಸು ತುಂಬಿಕೊಳ್ಕೊದಕೆ ಕೆಪಿಟಿಸಿಎಲ್ ಆಸ್ತಿ ಮಾರಾಟ ಮಾಡುದಕ್ಕೆ ನೋಟಿಫಿಕೇಶನ್ ಮಾಡಿದ್ದಾರೆ.
ಅದರಲ್ಲಿ ಬಹಳ ದೊಡ್ಡ ಮಠದ ಹಗರಣ ಎಂದರೆ 1 ಲಕ್ಷ ಕೋಟಿ ಬೆಲೆ ಬಾಳುವಂತ ಆಸ್ತಿಯನ್ನು 20 ಸಾವಿರ ಕೋಟಿಗೆ ಮೌಲ್ಯವನ್ನ ನಿಗದಿ ಮಾಡಿದ್ದಾರೆ. ಇದನ್ನು ಅವರ ಏಜೆಂಟ್ ಮುಖಾಂತರ ಕಾಂಗ್ರೆಸ್ ಅವರು ಖರೀದಿ ಮಾಡುತ್ತಾರೆ. ಈ ಎಲ್ಲ ಅಂಶಗಳು ಗಮನದಲ್ಲಿ ಇಟ್ಟುಕೊಂಡು ರಾಜ್ಯ ಅಧ್ಯಕ್ಷ ವಿಜೇಂದ್ರ ಅವರು ನೇತೃತ್ವದಲ್ಲಿ ಎಲ್ಲ ನಾಯಕರು ಒಗ್ಗಟ್ಟಾಗಿ ಜನಾ ಆಕ್ರೋಶ ಯಾತ್ರೆಯನ್ನು ಹಮ್ಮಿಕೊಂಡಿದ್ದೇವೆ ಎಂದರು.
ಒಂದನೇ ಮಠದ ಜನಾ ಆಕ್ರೋಶ ಯಾತ್ರೆ ಉತ್ತರ ಕನ್ನಡ ಶಿವಮೊಗ್ಗದಲ್ಲಿ ಮಾಡುವ ಮುಖಾಂತರ ಮುಕ್ತಾಯವಾಗಿದೆ.ಎರಡನೇಮಠದ ಜನಾ ಆಕ್ರೋಶ ಯಾತ್ರೆ ಬೆಳಗಾವಿ ಇಂದ ಪ್ರಾರಂಭವಾಗುತ್ತಿದೆ. ಹಾಗೂ ವಿವಿಧ ಜಿಲ್ಲೆಗಳಲ್ಲಿ ಯಾತ್ರೆ ಮಾಡುವ ಮೂಲಕ ಯಾತ್ರೆ ಮುಖತಾಯ ಆಗುತ್ತಿದೆ ಎಂದು ಹೇಳಿದರು.
ಜನ ಆಕ್ರೋಶ ಏನಕ್ಕೆ ಅನೋದು ಜನರ ಒಳಗಡೆ ಇದು ಬಿಜೆಪಿಯ ಆಕ್ರೋಶ ಅಥವಾ ನಿಜವಾದ ಜನಾ ಆಕ್ರೋಶ ಅನುವಂತ ಸ್ಪಷ್ಟತೆ ತಿಳಿಸುವಂತ ಪ್ರಯತ್ನ ಪಡುತ್ತಿದ್ದೆ ಜನಾ ಆಕ್ರೋಶ ಯಾತ್ರೆ ಜನರ ಧ್ವನಿಯಾಗಿದೆ ಈ ಯಾತ್ರೆ ಯಲ್ಲಿ ಬೆಳಗಾವಿ ಜಿಲ್ಲೆಯ ಮಾಜಿ ಹಾಗೂ ಹಾಲಿ ಶಾಸಕರು ಬಾಗಿ ಆಗುತಿದ್ದಾರೆ ಎಂದು ಹೇಳಿದರು.