Tuesday, December 24, 2024
Google search engine
Homeಸುದ್ದಿಹಿಂಡಾಲ್ಕೋ ಕಚೇರಿ ಆವರಣದಲ್ಲಿ ಮತ್ತೆ ಹುಲಿರಾಯ ಪತ್ತೆ?

ಹಿಂಡಾಲ್ಕೋ ಕಚೇರಿ ಆವರಣದಲ್ಲಿ ಮತ್ತೆ ಹುಲಿರಾಯ ಪತ್ತೆ?

ಬೆಳಗಾವಿ: ಕಳೆದ 2 ದಿನಗಳಿಂದ ಸಾರ್ವಜನಿಕವಾಗಿ ಸಾಕಷ್ಟು ಚರ್ಚೆಗೆ ಕಾರಣವಾಗಿದ ಹುಲಿ ಅಥವಾ ಚಿರತೆ ಎಂಬ ಗೊಂದಲ ಸೃಷ್ಟಿಯಾಗಿದೆ. ನಿನ್ನೆಯಷ್ಟೇ ಹಿಂಡಾಲ್ಕೋ ಕಾರ್ಖಾನೆಯಲ್ಲಿ ಸುತ್ತ ಪತ್ತೆಯಾಗಿದ್ದ ಹುಲಿರಾಯ ಇಂದು ಮತ್ತೆ ಹಿಂಡಾಲ್ಕೋ ಕಚೇರಿ ಆವರಣದಲ್ಲಿ ಪತ್ತೆಯಾಗಿದೆ.

ಈ ಕುರಿತು ಹಿಂಡಾಲ್ಕೋ ಕಾರ್ಖಾನೆಯ ಕ್ವಾಟರ್ಸ್ ಗಳಲ್ಲಿ ಯಾರು ಆಚೆ ಬರದಂತೆ ಅರಣ್ಯ ಇಲಾಖೆಯಿಂದ ಅಲರ್ಟ್ ನೀಡಲಾಗುತ್ತಿದೆ.

ಪತ್ತೆಯಾಗಿರುವುದು ಹುಲಿ ಅಥವಾ ಚಿರತೆ ಎಂಬುದು ಯಾರಿಗೂ ಸ್ಪಷ್ಟವಾಗಿಲ್ಲ. ಆದರೆ ಅಲ್ಲಿನ ಸಿಬ್ಬಂದಿಗಳ ಪ್ರಕಾರ ಹುಲಿ ಎಂಬುದು ಹೇಳಲಾಗುತ್ತಿದೆ. ಈ ಕುರಿತು ಶೋಧ ಕಾರ್ಯಾಚರಣೆ ನಡೆಸುತ್ತಿರುವ ಅರಣ್ಯ ಇಲಾಖೆಯಿಂದ ಕೂಡ ಯಾವುದೇ ಖಚಿತ ಮಾಹಿತಿ ದೊರೆತಿಲ್ಲ.

 

RELATED ARTICLES
- Advertisment -spot_img

Most Popular

error: Content is protected !!