ಬೆಳಗಾವಿ: ಜನಪ್ರಿಯ ನಾಯಕರಾದ ಸತೀಶ್ ಜಾರಕಿಹೊಳಿ ಮುಂಬರುವ ದಿನಗಳಲ್ಲಿ ಈ ನಾಡಿನ ಮುಖ್ಯಮಂತ್ರಿಯಾಗಬೇಕು ಎಂಬುದು ಅವರ ಅಭಿಮಾನಿಗಳ ಆಸೆಯಾಗಿದ್ದು, ಆದ್ದರಿಂದ ಆಶಯದಂತೆ ಮುಂದಿನ ದಿನಗಳು ಒಳ್ಳೆ ಕಾಲದಿಂದ ಕೂಡಲೆಂದು ಪೂಜೆ ಮಾಡುವ ಮೂಲಕ ಪ್ರಸಿದ್ಧ ಸ್ಥಳಗಳಾದ ಮುರುಡೇಶ್ವರ, ಶಬರಿಮಲೆ, ರಾಮೇಶ್ವರ ದೇವಸ್ಥಾನದಲ್ಲಿ ಕಾಕತಿ ಬ್ಲಾಕ್ ಯೂಥ್ ಕಾಂಗ್ರೆಸ್ ಅಧ್ಯಕ್ಷರಾದ ಭೀಮು.ಎಸ್ ಕೊರವಿ ಪೂಜೆ ಸಲ್ಲಿಸಿದರು.





