ಬೆಳಗಾವಿ : ಬೆಳಗಾವಿ ಸಂತಿಬಸ್ತವಾಡ ಗ್ರಾಮದ ಕುರಾನ್ ಪುಸ್ತಕ ಸುಟ್ಟಿರುವ ಪ್ರಕರಣ ಹಿನ್ನಲೆ ಅಲ್ಲಿ ಮುಸ್ಲಿಂ ಸಮುದಾಯದಿಂದ ಮಧ್ಯಾಹ್ನ 3 ಗಂಟೆಗೆ ಚನ್ನಮ್ಮ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ .
ಬೃಹತ್ ಪ್ರತಿಭಟನೆ ಹಿನ್ನಲೆ ಬೆಳಗಾವಿಯಲ್ಲಿ ಬೆಳಗಾವಿ ನಗರದಲ್ಲಿ ಬೆಳಗ್ಗೆಯಿಂದಲೇ ಮುಸ್ಲಿಂ ಸಮುದಾಯದಿಂದ ಖಡೇಬಜಾರ್,ದರ್ಬಾರ್ ಗಲ್ಲಿ,ಅಜಮ್ ನಗರ,ಆಜಾದ್ ನಗರ,ಗಾಂಧಿ ನಗರದಲ್ಲಿ ವ್ಯಾಪಾರ ವಹಿವಾಟು ಸಂಪೂರ್ಣ ಬಂದ ಮಾಡಿ ಪ್ರತಿಭಟನೆಯಲ್ಲಿ ಭಾಗಿಯಾಗಲಿರುವ ಮುಸ್ಲಿಂ ಸಮುದಾಯದವರು.