Monday, December 23, 2024
Google search engine
Homeರಾಜಕೀಯಬೆಳಗಾವಿಯಲ್ಲಿ ಜಗದೀಶ ಶೆಟ್ಟರ ಭರ್ಜರಿ ಗೆಲುವು : ವಿಧಾನಸಭಾ ಕ್ಷೇತ್ರವಾರು ಯಾರಿಗೆ ಎಷ್ಟು ಲೀಡ್? ವಿವರ...

ಬೆಳಗಾವಿಯಲ್ಲಿ ಜಗದೀಶ ಶೆಟ್ಟರ ಭರ್ಜರಿ ಗೆಲುವು : ವಿಧಾನಸಭಾ ಕ್ಷೇತ್ರವಾರು ಯಾರಿಗೆ ಎಷ್ಟು ಲೀಡ್? ವಿವರ ನೋಡಿ

ಬೆಳಗಾವಿ : ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಭರ್ಜರಿ ಜಯಗಳಿಸಿದ್ದಾರೆ. ಈವರೆಗೂ 1 ಲಕ್ಷ 75,000ಕ್ಕೂ ಅಧಿಕ ಮತಗಳಿಂದ ಬಿಜೆಪಿ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದು ಇನ್ನು 10 ಸಾವಿರ ಮತಗಳ ಎಣಿಕೆ ಮಾತ್ರ ಬಾಕಿ ಇದೆ.

 

ವಿಧಾನಸಭಾ ಕ್ಷೇತ್ರವಾರು ಯಾರಿಗೆ ಎಷ್ಟು ಲೀಡ್? ವಿವರ ನೋಡಿ..

1. ಗೋಕಾಕ – 24000 ಬಿಜೆಪಿ ಮುನ್ನಡೆ

2. ಅರಭಾವಿ – 21000 ಬಿಜೆಪಿ ಮುನ್ನಡೆ

3. ಬೆಳಗಾವಿ ಉತ್ತರ 4,000 ಬಿಜೆಪಿ ಮುನ್ನಡೆ

4. ಬೆಳಗಾವಿ ದಕ್ಷಿಣ 71000 ಬಿಜೆಪಿ ಮುನ್ನಡೆ

5. ಬೆಳಗಾವಿ ರೂರಲ್ 46000 ಬಿಜೆಪಿ ಮುನ್ನಡೆ

6. ಬೈಲಹೊಂಗಲ – 9000 ಬಿಜೆಪಿ ಮುನ್ನಡೆ

7. ರಾಮದುರ್ಗ – 400 ಮತಗಳಿಂದ ಕಾಂಗ್ರೆಸ್ ಮುನ್ನಡೆ

8. ಸವದತ್ತಿ – 16,000 ಮತಗಳಿಂದ ಕಾಂಗ್ರೆಸ್ ಮುನ್ನಡೆ

RELATED ARTICLES
- Advertisment -spot_img

Most Popular

error: Content is protected !!